ಬಸ್ ನಿಲ್ದಾಣದಲ್ಲಿ ಸ್ಕೇಟಿಂಗ್ ಆಡುತ್ತಿರುವ ವಿದ್ಯಾರ್ಥಿ

ಲಿಂಗಸುಗೂರು.ಏ.೧೦- ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಸ್ಕೇಟಿಂಗ್ ಆಡುತ್ತಿರುವ ವಿದ್ಯಾರ್ಥಿ ಸಾರ್ವಜನಿಕರು ವಿದ್ಯಾರ್ಥಿ ಆಟಕ್ಕೆ ಮನಸೊತು ಮುಖಪ್ರೇಕ್ಷ್ರರಾದರು ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ ಇರದಕಾರಣ ವಿದ್ಯಾರ್ಥಿಗಳಿಗೆ ಆಸರೆಯಾದ ಆಟ ಆಡಲಿಕ್ಕೆ ಬಹಳ ಸೂಕ್ತವಾದ ಜಾಗ ದಿನ ನಿತ್ಯ ಜನಜಂಗುಳಿಯಿಂದ ಇರುವ ಬಸ್ ನಿಲ್ದಾಣ ಕಳೆದ ಮೂರು ದಿನಗಳಿಂದ ಬಸ್ ನಿಲ್ದಾಣ ಕಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಬೆಳಗಿನ ಜಾವ ಸ್ಕೆಟಿಂಗ್ ಆಡುತ್ತಿರುವ ಮಕ್ಕಳು ನಿರಂತರವಾಗಿ ಪಾಲಕರ ಜೋತೆ ಬರುವ ವಿದ್ಯಾರ್ಥಿಗಳಿಗೆ ಆಟ ಆಡಲಿಕ್ಕೆ ಆಸರೆಯಾಗಿದೆ.
ಪಾಲಕರು ಕೂಡಲೇ ಮಕ್ಕಳು ಆಟ ಆಡಲಿಕ್ಕೆ ಪುರಸಭೆ ಅಧಿಕಾರಿಗಳು ಸ್ಕೇಟಿಂಗ್ ಗ್ರೌಂಡ್ ನಿರ್ಮಾಣ ಮಾಡಲು ಪ್ರಯತ್ನಿಸಿ ಇಲ್ಲದಿದ್ದರೆ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಕ್ರಿಡೆಗೆ ಜೀವ ತುಂಬಿ ಮಕ್ಕಳಿಗಾಗಿ ವಿಶೇಷ ಗ್ರೌಂಡ್ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯ ವಾಗಿದೆ. ಕ್ರೀಡಾ ಅಭಿಮಾನಿಗಳ ಸಂಘ ಹಾಗೂ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೈಬೂಬಪಾಶ ಪುರಸಭೆ ಮುಖ್ಯಾಧಿಕಾರಿ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರಿಗೆ ಒತ್ತಾಯಿಸಿದ್ದಾರೆ.