ಬಸ್ ನಿಲ್ದಾಣದಲ್ಲಿ ಬೆಳಗಿನ ಉಪಾಹಾರ..

ಚನ್ನಗಿರಿ ತಾಲೂಕಿನ ಶಿವಮೂರ್ತಿ ಎಚ್.ಎನ್ ಪತ್ರಬರಗಾರರು ಇವರು ಇಂದು ಬೆಳಗ್ಗೆ ಚನ್ನಗಿರಿಯ ಪೌರಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಪುರಸಭೆ ಬಸ್ ನಿಲ್ದಾಣದಲ್ಲಿ ಬೆಳಗಿನ ಉಪಾಹಾರವನ್ನು ನೀಡಿದರು.