ಬಸ್ಸ್ ಗೆ ಅಗ್ನಿ ಅವಘಡ

ಸಿರುಗುಪ್ಪ: ವಿಶ್ವ ಜ್ಯೋತಿ ಶಾಲೆಯ ಬಸ್ಸ್ ಗೆ ಅಗ್ನಿ ಅವಘಡ ಸಂಭವಿಸಿದ್ದು‌ ಈ ಘಟನೆಯು ಸಿರಗುಪ್ಪ, ತೆಕ್ಕಲಕೋಟೆ ಮಾರ್ಗದಲ್ಲಿ ಸಂಭವಿಸಿರುತ್ತದೆ, ಬಸ್ಸು ಬೆಂಕಿಗೆ ಆಹುತಿ ಯಾಗಿರುತ್ತದೆ ಇದರಲ್ಲಿ ಇದ್ದ 30 ವಿದ್ಯಾರ್ಥಿಗಳು ಅಪಾಯದಿಂದ ಪಾರು ಆಗಿದ್ದಾರೆ.