ಬಸವ ಜಯಂತಿ: ಎತ್ತುಗಳ ಮೆರವಣಿಗೆ

ಚಿಂಚೋಳಿ,ಮೇ.11-ತಾಲ್ಲೂಕಿನ ರಟಕಲ್ ಬಜಾರ ಬಸವೇಶ್ವರ ಸಮಿತಿಯವರ ನೇತೃತ್ವದಲ್ಲಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಸವ ಜಯಂತಿ ಅಂಗವಾಗಿ ಎತ್ತುಗಳು ಮೆರವಣಿಗೆ, ಹಂತಿ ಹಾಡುಗಳು ಭಜನೆ ನಡೆಯಿತು.
ಶಿವರಾಜ್ ಚೊಕಾ, ರಾಚಯ್ಯ ಕಿಣ್ಣಿ, ರಾಜಪ್ಪಾ ಬುಕುಟಗಿ, ಗೌರಿಶಂಕರ ಕಿಣ್ಣಿ, ವಿರಣ್ಣಾ ಗಂಗಾಕಣಿ ಸೇರಿದಂತೆ ಮತ್ತಿತರರು ಇದ್ದರು.