ಬಸವೇಶ್ವರರ ಪುತ್ಥಳಿ ಕಾಮಗಾರಿ ಸ್ಥಳಕ್ಕೆ ಡಿಸಿ ಯಶವಂತ ಗುರುಕರ್ ಬೇಟಿ

ಸೇಡಂ, ಮಾ,18: ಪಟ್ಟಣದ ಅಶ್ವರೂಡಾ ಮಹಾತ್ಮ ಬಸವೇಶ್ವರರ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ ಇನ್ನೂ ಎರಡು ದಿನ ಇದ್ದು ಕಾಮಗಾರಿ ಭರದಿಂದ ಸಾಗಿದ್ದು ಜಿಲ್ಲಾಧಿಕಾರಿ ಯಶವಂತ ಗುರುಕರ್, ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಅಧ್ಯಕ್ಷರು ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಬಸವೇಶ್ವರ ಸರ್ಕಲ್ ಗೆ ಬೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ತಹಸಿಲ್ದಾರ್ ಶಿವರಾಜ್,
ಶಿವಾನಂದ ಸ್ವಾಮಿ, ಶರಣಗೌಡ ಪಾಟೀಲ್, ಕಾಶಿನಾಥ್ ನಿಡುಗುಂದಾ, ಶಾಂತಕುಮಾರ್, ಹಣಮಂತ ಪೂಜಾರಿ, ಸಿದ್ದು ಊಡಗಿ, ಇದ್ದರು.