ಬಸವಣ್ಣ ಪುತ್ಥಳಿ ಅನಾವರಣ

ವಿಧಾನಸೌಧದ ಸಮ್ಮೇಳನದಲ್ಲಿ ವಿಶ್ವಗುರು ಬಸವಣ್ಣ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಿದರು. ಸಚಿವ ಶಿವರಾಜ್ ತಂಡಗಡಿ ಸೇರಿದಂತೆ ಅನೇಕರು ಇದ್ದಾರೆ