ಬಸವಣ್ಣನವರ 890ನೇ ಜಯಂತಿ ಆಚರಣೆ

ಸೇಡಂ, ಎ,23: ಸಾಮಾಜಿಕ ಕ್ರಾಂತಿ ಕಿಡಿ ವಿಶ್ವ ಗುರು ಬಸವಣ್ಣನವರ 890ನೇ ಜಯಂತೋತ್ಸವ ಅಂಗವಾಗಿ ಚಿಂಚನಸೂರ ಗ್ರಾಮದಲ್ಲಿಂದು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಲಾರ್ಪಣೆ ಮಾಡಿ ಸರಳವಾಗಿ ಆಚರಿಸಿದರು.ಈ ವೇಳೆಯಲ್ಲಿ ಪಿಎಸ್ ಐ ಹನುಮಂತರಾಯ್ ಎ.ಎಸ್. ಐ ಶಿವಶರಣಪ್ಪ ಎಚ್ ಸಿ ಮನೋಹರ್ ಆಸಿಫ್ ಮಿಯಾ ಆನಂದಪ್ಪ ಪಿಸಿ ಮಹೇಶ್ ನರಸರೆಡ್ಡಿ ಕೇದಾರ್, ಇದ್ದರು.