ಬಸವಕಲ್ಯಾಣ ಸ್ತಬ್ಧ

ಬಸವಕಲ್ಯಾಣ: ವಾರಾಂತ್ಯದ ಕರ್ಫ್ಯೂ ಜಾರಿಯ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ವಾಹನಗಳ ಸಂಚಾರ ವಿಲ್ಲದೆ ರಸ್ತೆಗಳು ಬೇಕೋ ಎನ್ನುತ್ತದ್ದವು.