ಬಸವಕಲ್ಯಾಣದಲ್ಲಿ ಬಸವ ನಡಿಗೆ:

ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಬಸವ ಉತ್ಸವ ನಿಮಿತ್ತ ಬಸವ ನಡಿಗೆ ಕಾರ್ಯಕ್ರಮ ಕೋಟೆ ಆವರಣದಿಂದ ಹರಳಯ್ಯ ವೃತ್ತದ ವರೆಗೆ ನಡೆಯಿತು. ವಿವಿಧ ಮಠಾಧೀಶರು, ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿದಂತೆ ಹಲವರು ಭಾಗವಹಿಸಿದರು.