ಬಸಮ್ಮಾ ಅವರಿಗೆ ಪಿಹೆಚ್.ಡಿ.

ಕಲಬುರಗಿ:ಏ.26:ಗುಲಬರ್ಗಾ ವಿಶ್ವವಿದ್ಯಾಲಯವು ಲೈಬ್ರೇರಿ ಆಂಡ್ ಇನ್‍ಫಾರ್ಮೇಶನ್ ಸೈನ್ಸ್ ವಿಷಯದಲ್ಲಿ ಬಸಮ್ಮಾ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.

ಪ್ರೊ. ವಿ.ಟಿ. ಕಾಂಬಳೆ ಅವರ ಮಾರ್ಗದರ್ಶನದಲ್ಲಿ “ಇನ್‍ಫಾಮೇಶನ್ ಸ್ಕೀಲ್ಸ್ ಆಂಡ್ ಸ್ಟ್ರೆಸ್ ಮ್ಯಾನೇಜ್‍ಮೆಂಟ್ ಅಮಾಂಗ್ ಡಿಗ್ರಿ ಕಾಲೇಜ ಲೈಬ್ರೇರಿಯನ್ಸ್ ಇನ್ ಕಲ್ಯಾಣ ಕರ್ನಾಟಕ ರಿಜನ್: ಎ ಸ್ಟಡಿ” (INFORMATION SKILLS AND STRESS MANAGEMENT AMONG DEGREE COLLEGE LIBRARIANS IN KALYAN KARNATAKA REGION: A STUDY) ಕುರಿತು ಬಸಮ್ಮಾ ಅವರು ಪ್ರಬಂಧವನ್ನು ಮಂಡಿಸಿದ್ದರು.