ಬಸನಗೌಡ ತುರ್ವಿಹಾಳ ಗೆಲುವು ಖಚಿತ

ಮಾನ್ವಿ.ಏ.೦೩-ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ತುರ್ವಿಹಾ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಎಂದು ಮಸ್ತಿ ವಿಧಾನಸಭೆ ಉಪ ಚುನಾವಣೆ ಅಲ್ಪಸಂಖ್ಯಾತರ ವಿಭಾಗದ ವೀಕ್ಷಕ ಹಾಗೂ ಕೆಪಿ ಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಸಂಯೋಜಕ ಸೈಯದ್ ಹುಸೇನ್ ಸಾಹೇಬ್ ಅವರು ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಹಾಗೂ ಬಡ ಜನರ, ಕೂಲಿಕಾರ್ಮಿಕರ ವಿರೋಧಿ ನೀತಿ ಮತ್ತು ಬೆಲೆ ಏರಿಕೆ ಸೇರಿದಂತೆ ಅತ್ಯಂತ ದುರಾಡ ಳಿತದಿಂದ ಜನರು ಬೇಸರಗೊ೦ಡಿದ್ದು ಈ ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮತಚಲಾಯಿಸುವ ಮೂಲಕ ಸೋಲಿನ ಬಿಸಿ ಆ ಮುಟ್ಟಿಸಲಿದ್ದಾರೆ ಎಂದರು.
ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾ ತರ ರಾಷ್ಟ್ರೀಯ ಅಧ್ಯಕ್ಷ ನದೀಂ ಜಾವೀದ್ ಹಾಗೂ ಕೆಪಿಸಿಸಿಯ – ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ವೈ. ಸೈಯದ್ ಅಹಮದ್ ಇವರ ಆದೇಶದ ಮೇರೆಗೆ ಮಸ್ತಿ ವಿಧಾನಸಭಾ ಉಪಚುನಾ ೩. – ಕರನ್ನು ನೇಮಕ ಮಾಡಿದ್ದು ನನ್ನನ್ನು ಮಸ್ತಿ ವಿಧಾನಸಭೆ ಉಪ ಚುನಾವಣೆ ಅಲ್ಪಸಂಖ್ಯಾತರ ವಿಭಾಗದ ವೀಕ್ಷಕರನ್ನಾಗಿ ನೇಮಿ ಸಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ – ಬಸನಗೌಡರ ಪರ ಅಬ್ಬರದ ಈ ಪ್ರಚಾರ ಕೈಗೊಂಡು ಗೆಲುವಿಗಾಗಿ
ಶ್ರಮಿಸಲಿದ್ದೇನೆಂದು ತಿಳಿಸಿದರು.
ಮಸ್ಕಿ ವಿಧಾನಸಭೆ ಉಪ ಚುನಾವಣೆಗೆ ಲಿಯಾಕತ್ ಹುಸೇನ್ ರಾಯಚೂರು, ಬಿ. ಎ ಸ್, ಜುನೈದಿ ವಿಜಯಪುರ, ಸೈಯದ್ ಹುಸೇನ್ ಸಾಹೇಬ್ ಮಾನ್ವಿ, ಶಮೀಮ್ ಮೈನುದ್ದಿನ್ ಜಕ್ಲಿ ಬಳ್ಳಾರಿ, ಮಹಮ್ಮದ್ ಫೈ ರೋಜ್ ಹಮಾಜ್ ರಾಯಚೂರು, ವಜ್ಜಾತ್ ಸಿದ್ದಿಕಿ ಬೆಂಗಳೂರು, ಕ್ಯಾರೋಲಿನ್ ಎಂ.ಕೆ.ಹೊಸಪೇಟೆ, ಮೆರಾಸ್ ಕಲ್ಯಾಣ ವಾಲಾ ಗುಲ್ಬರ್ಗ, ರಫೀಕ ಭಾಷಾ ರಾಯಚೂರು ಇವರಗಳನ್ನು ನೇಮಕ ಮಾಡಲಾಗಿದೆ ಎಂದು ಡಾಕ್ಟರ್ ಜಫರ್ ಅಹಮದ್ ಖಾನ್, ರಾಷ್ಟ್ರೀಯ ಪ್ರಧಾನ ಸಂಯೋಜಕರು ಎಐಸಿಸಿ ಮತ್ತು ಉಸ್ತುವಾರಿ ಕರ್ನಾಟಕ ಪ್ರದೇಶ ಈ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಇವರು ಮಾಹಿತಿ ನೀಡಿದ್ದಾರೆ ಎಂದರು.