ಬಳ್ಳಾರಿ ರಾಘವರ ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:  ಕಲಾ ಪ್ರಪೂರ್ಣ, ನಟಸಾರ್ವಭೌಮ  ಬಳ್ಳಾರಿ ರಾಘವರ ಜಯಂತಿ ಪ್ರಯುಕ್ತ ಇಂದು ನಗರದ ಗಡಗಿ ಚೆನ್ಬಪ್ಪ ವೃತ್ತದಲ್ಲಿರುವ ರಾಘವರ ಪುತ್ಥಳಿಗೆ ನಗರದ ವಿಪ್ರ ಸಂಘಟನೆಗಳು ಪುಷ್ಪ ನಮನ ಸಲ್ಲಿಸಿದರು‌

ಈ ಸಂಧರ್ಭದಲ್ಲಿ ಬಳ್ಳಾರಿ ಬ್ರಾಹ್ಮಣ ಒಕ್ಕೂಟ ಅಧ್ಯಕ್ಷ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸಂಘಟನಾ ಕಾರ್ಯದರ್ಶಿ  ಆರ್. ಪ್ರಕಾಶ್ ರಾವ್, ಡಾಕ್ಟರ್ ಶ್ರೀನಾಥ್, ರವೀಂದ್ರನಾಥ್, ಬಜಾರದ ಹರಿಪ್ರಸಾದ್, ಸಿಮೆಂಟ್ ಗಿರಿ, ನೇಮಕಲ್ ರಾವ್, ಸತೀಶ್, ನಂದಕಿಶೋರ್, ಕೆ. ಜಗದೀಶ್, ಎಸ್. ವಿಜಯಸಿಂಹ, ವಿಷ್ಣು, ಗಿರಿ, ವೀರನಗೌಡ ಕುಣಿಗಿರಿ, ಸಿಂಧನೂರು ಶ್ರೀಧರ, ಪವನ್, ರಂಗನಾಥ, ವಿಠ್ಠಲ್, ಹನುಮಂತಾಚಾರ್, ಗಿರಿ ಡೊಕ್ಕಿ, ವಿಜಯರಾವ್, ಹಡ್ಲಿಗಿ ಸುರೇಂದ್ರ,ಸತೀಶ್ ದೇಸಾಯಿ, ರಾಘವೇಂದ್ರ ಮೋಹನ್, ನಾಗಭೂಷಣ್ ಮೊದಲಾದವರು ಇದ್ದರು.