ಬಳ್ಳಾರಿ ಬ್ರಾಹ್ಮಣ ಒಕ್ಕೂಟದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವೈದ್ಯೆ ನಾಗರತ್ನರಿಗೆ ಸನ್ಮಾನ

ಬಳ್ಳಾರಿ ನ 17 : ನಗರದ ಖ್ಯಾತ ವೈದ್ಯೆ, ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ. ನಾಗರತ್ನ(ರತ್ನ ಸುಯಜ್ಞ ಜೋಷಿ) ಅವರನ್ನು ಅವರ ನಿವಾಸದಲ್ಲಿ ಬಳ್ಳಾರಿ ಬ್ರಾಹ್ಮಣ ಒಕ್ಕೂಟದಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರುಗಳಾದ ಡಾ.ಬಿ.ಕೆ.ಸುಂದರ್, ಡಾ. ಶ್ರೀನಾಥ್ ಡೊಕ್ಕಿ, ಡಾ.ಅನುಪಮ, ಸಿಮೆಂಟ್ ಗಿರಿ, ರಾಮರಾವ್, ವಿ.ಪಿ.ಉದ್ಯಾಳ್, ಅನಿಲ್ ಕುಮಾರ್, ಜಯಸಿಂಹ, ವಿಷ್ಣು, ಗಿರಿ, ಚೇತನ, ವಿಜಯಲಕ್ಷ್ಮಿ ಕರೂರು, ಸತ್ಯಮೂರ್ತಿ, ರಾಮರಾವದ ಕುಲಕರ್ಣಿ, ಶ್ರೀಧರ್, ಕಣೇಕಲ್ ಶ್ರೀಧರ್, ರಾಘವೇಂದ್ರ ಮೊದಲಾದವರು ಇದ್ದರು.