ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ದೀನ್ ದಯಾಳ್ ಜನ್ಮದಿನ

(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ.25- ಪಂಡಿತ್‌ ದೀನದಯಾಳ್‌ ಉಪಾಧ್ಯಾಯರ  105ನೇ ಜನ್ಮ ದಿನವನ್ನು ನಗರದ ಬಿಜೆಪಿ ಕಛೇರಿ ಯಲ್ಲಿ ಇಂದು  ನಡೆಯಿತು. ದೀನದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವವನ್ನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ  ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯ ವಾರು ಶ್ರಿಪ್ರಸನ್ನ,  ನಗರದ ಶಾಸಕ  ಜಿ. ಸೋಮಶೇಖರ ರೆಡ್ಡಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್. ಗುರುಲಿಂಗನ ಗೌಡ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಐನಾಥ್ ರೆಡ್ಡಿ ಮೊದಲಾದವರು  ಉಪಾಧ್ಯಾಯರ ಜೀವನ ಆದರ್ಶಗಳ ಕುರಿತು ಮಾತನಾಡಿದರು
ಜಿಲ್ಲಾ ಪ್ರಧಾನ  ಕಾರ್ಯದರ್ಶಿ ಶ್ರೀನಿವಾಸ್ ಮೌತ್ಕರ್, ಪಾಲಿಕೆ ಸದಸ್ಯರಾದ ಗೋವಿಂದಾ ರಾಜುಲು, ಅಶೋಕ್ ಕುಮಾರ್ ಮಲ್ಲನ ಗೌಡ, ಹನುಮಂತ ಗುಡಿಗಂಟಿ ,  ಸಿ. ಇಬ್ರಾಹಿಂ ಬಾಬು, ಕೋನಂಕಿ ತಿಲಕ್, ಹನುಮಂತ ಕೆ, ಮುಖಂಡರಾದ  ಸುರೇಂದ್ರ   ನಗರ ಮಹಿಳಾ ಮೋರ್ಚ ಅದ್ಯಕ್ಷೆ ಜ್ಯೋತಿ ಪ್ರಕಾಶ್, ಎಸ್ಟಿ ಮೋರ್ಚಾ ವೀರೇಶ್ , ರೈತ ಮೋರ್ಚಾ ಸತ್ಯನಾರಾಯಣ ನಗರ ಘಟಕದ  ಪ್ರದಾನ ಕಾರ್ಯದರ್ಶಿ ಕೆ.ರಾಮoಜಿನಿ ಕೇದಾರ ಸ್ವಾಮಿ, ಪ್ರಹ್ಲಾದ್ ದೇಸಾಯಿ ಪುಷ್ಪಲತಾ ಭಾರತ್ ಜೈನ್ ,ರಾಮಕೃಷ್ಣ ಬಾಗ್ಯಲಕ್ಷಿಮಿ  ವಿಜಯಲಕ್ಷ್ಮಿ , ಮದ್ಯಮ ಸಂಚಾಲಕರು  ರಾಜೀವ್  ಮೊದಲಾದವರು ಇದ್ದರು.

Attachments area