ಬಳ್ಳಾರಿ ಪಾಲಿಕೆ ವಾರ್ಡ್ ಗಳ ಮೀಸಲಾತಿ ವಿವರ

ಬಳ್ಳಾರಿ, ಮಾ.30- ಸದ್ಯ ಘೋಷಣೆಯಾಗಿರುವ ಇಲ್ಲಿನ ಪಾಲಿಕೆಯ 39 ವಾರ್ಡ್ ಗಳ ಮೀಸಲಾತಿ ಈ ಕೆಳಗಿನಂತೆ ಇದೆ .
ಒಂದನೇ ವಾರ್ಡ್ -ಪರಿಶಿಷ್ಟ ಜಾತಿ , ಎರಡನೇ ವಾರ್ಡ್- ಹಿಂದುಳಿದ ವರ್ಗ ಎ ಮಹಿಳೆ, 3ನೇ ವಾರ್ಡ್- ಸಾಮಾನ್ಯ, ನಾಲ್ಕನೇ ವಾರ್ಡ್- ಪರಿಶಿಷ್ಟ ಜಾತಿ ಮಹಿಳೆ, 5ನೇ ವಾರ್ಡ್- ಪರಿಶಿಷ್ಟ ಪಂಗಡ, 6ನೇ ವಾರ್ಡ್- ಹಿಂದುಳಿದ ವರ್ಗದ ಬಿ ಮಹಿಳೆ, ಏಳನೇ ವಾರ್ಡ್- ಪರಿಶಿಷ್ಟ ಜಾತಿ ಮಹಿಳೆ, 8ನೇ ವಾರ್ಡ್- ಸಾಮಾನ್ಯ, 9ನೇ ವಾರ್ಡ್- ಹಿಂದುಳಿದ ವರ್ಗ ಎ, 10ನೇ ವಾರ್ಡ್- ಸಾಮಾನ್ಯ , 11 ನೇ ವಾರ್ಡ್- ಹಿಂದುಳಿದ ವರ್ಗ ಬಿ, 12 ನೇ ವಾರ್ಡ್- ಹಿಂದುಳಿದ ವರ್ಗ ಎ ಮಹಿಳೆ , 13ನೇ ವಾರ್ಡ್- ಸಾಮಾನ್ಯ, 14 ನೇ ವಾರ್ಡ್- ಸಾಮಾನ್ಯ ಮಹಿಳೆ , 15 ನೇ ವಾರ್ಡ್-ಹಿಂದುಳಿದ ವಗ೯ ಎ , 16 ನೇವಾಡ್೯ – ಸಾಮಾನ್ಯ ಮಹಿಳೆ, 17ನೇ ವಾರ್ಡ್ ಎ ಮಹಿಳೆ, 18ನೇ ವಾರ್ಡ್ ಸಾಮಾನ್ಯ , 19 ನೇ ವಾರ್ಡ್ ಸಾಮಾನ್ಯ, ಇಪ್ಪತ್ತನೇ ವಾರ್ಡ್ ಸಾಮಾನ್ಯ , 21ನೇ ವಾರ್ಡ್ ಸಾಮಾನ್ಯ ಮಹಿಳೆ , 22ನೇ ವಾರ್ಡ್ ಪರಿಶಿಷ್ಟ ಪಂಗಡ, 23ನೇ ವಾರ್ಡ್ ಹಿಂದುಳಿದ ವರ್ಗ ಎ, 24ನೇ ವಾರ್ಡ್ ಸಾಮಾನ್ಯ, 25ನೇ ವಾರ್ಡ್ ಹಿಂದುಳಿದ ವರ್ಗ ಎ, 26ನೇ ವಾರ್ಡ್ ಸಾಮಾನ್ಯ ಮಹಿಳೆ , 27ನೇ ವಾರ್ಡ್ ಸಾಮಾನ್ಯ, 28ನೇ ವಾರ್ಡ್ ಸಾಮಾನ್ಯ ಮಹಿಳೆ , 29 ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ, 30 ನೇ ವಾರ್ಡ್ ಸಾಮಾನ್ಯ, 31 ನೇ ವಾರ್ಡ್ ಸಾಮಾನ್ಯ ಮಹಿಳೆ, 32ನೇ ವಾರ್ಡ್ ಸಾಮಾನ್ಯ ಮಹಿಳೆ, 33 ನೇ ವಾರ್ಡ್ ಪರಿಶಿಷ್ಟ ಪಂಗಡ ಮಹಿಳೆ, 34ನೇ ವಾರ್ಡ್ ಸಾಮಾನ್ಯ ಮಹಿಳೆ , 35 ನೇ ವಾರ್ಡ್ ಪರಿಶಿಷ್ಟಜಾತಿ , 36 ನೇ ವಾರ್ಡ್ ಸಾಮಾನ್ಯ ಮಹಿಳೆ, 37 ನೇ ವಾರ್ಡ್ ಸಾಮಾನ್ಯ ಮಹಿಳೆ, 38ನೇ ವಾರ್ಡ್ ಪರಿಶಿಷ್ಟ ಜಾತಿ, 39ನೇ ವಾರ್ಡ್ ಪರಿಶಿಷ್ಟ ಪಂಗಡ ಮಹಿಳೆ.
ಇದು 2018ರ ಆಗಸ್ಟ್ 10 ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಿದಂತೆ ಇರುವುದಾಗಿದೆ ಇದೇ ಅಂತಿಮ ಎಂದು ಹೇಳಲಾಗುತ್ತಿದೆ, ಅಧಿಕೃತ ಪಟ್ಟಿ ಕೇಳಿದರೆ ಪಾಲಿಕೆ ಆಯುಕ್ತರು ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಜಿಲ್ಲಾಡಳಿತದ ಚುನಾವಣಾ ವಿಭಾಗದ ಸಿಬ್ಬಂದಿ ಸೂಕ್ತ ಮಾಹಿತಿ ನೀಡುತ್ತಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ಕರೆದು ಸ್ಪಷ್ಟ ಮಾಹಿತಿ ನೀಡಬೇಕಿತ್ತು ನೀಡಿಲ್ಲ ಹಾಗಾಗಿ ಬಲ್ಲ ಮೂಲಗಳ ಪ್ರಕಾರ ಈ ಪಟ್ಟಿಯೇ ಅಂತಿಮ ಎನ್ನಲಾಗುತ್ತಿದೆ. ಆದರೂ ಏಪ್ರಿಲ್ 5ರಂದು ಧಾರವಾಡ ಹೈಕೋರ್ಟ್ ನಲ್ಲಿರುವ ವಾರ್ಡ್ ಮೀಸಲಾತಿ ವಿಚಾರಣೆಯ ತೀರ್ಪಿನ ಮೇಲೆ ಅಂತಿಮ ನಿರ್ಣಯಕ್ಕೆ ಬರಬೇಕಾಗುತ್ತದೆ.