ಬಳ್ಳಾರಿ ನಗರಕ್ಕೆ ಕೆ.ಆರ್.ಎಸ್  ಪಕ್ಷದಿಂದ ಶ್ರೀನಿವಾಸರೆಡ್ಡಿ ನಾಮಪತ್ರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.13:  ನಗರ ವಿಧಾನ ಸಭಾ ಕ್ಷೇತ್ರಕ್ಕೆ ಇಂದು ಕೆ.ಅರ್.ಎಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ಅಲ್ಲಿಪುರದ  ಶ್ರೀನಿವಾಸ ರೆಡ್ಡಿ  ನಾಮಪತ್ರ ಸಲ್ಲಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಚುನಾವಣಾ ಅಧಿಕಾರಿಯಾಗಿರುವ ಆಯುಕ್ತ ಎಂ.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ