ಬಳ್ಳಾರಿ ಜಿಲ್ಲಾ ವಿಭಜನೆ ಹೋರಾಟ 24 ನೇ ದಿನಕ್ಕೆ

ಬಳ್ಳಾರಿ, ಜ.06: ಜಿಲ್ಲೆ ವಿಭಜನೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವಡೆಯುತ್ತಿರುವ ಅನಿರ್ದಿಷ್ಟ ಅವಧಿಯ ಧರಣಿ ಇಂದು 24ನೇ ದಿನಕ್ಕೆ ಕಾಲಿಟ್ಟಿದೆ.
ಇಂದಿನ ಧರಣಿಯಲ್ಲಿ ಹೋರಾಟ ಸಮಿತಿ‌ಮುಖಂಡರ ಜೊತೆಯಲ್ಲಿ ನಗರದ ಶಿವಶರಣ ಮೇದಾರ ಕೇತಯ್ಯ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರಾದ
ಎಂ ಬಿ ತಿಮ್ಮಣ್ಣ ,ಮಲ್ಲಿಕಾರ್ಜುನ ದೊಡ ರಾಜಣ್ಣ,ರಾಮಣ್ಣ,ರಾಘವೇಂದ್ರ,ಸಂಜೀವಪ್ಪ ಮತ್ತಿತರರು ಪಾಲ್ಗೊಂಡಿದ್ದರು.