ಬಳ್ಳಾರಿ ಅಭ್ಯರ್ಥಿ ಸಧ್ಯಕ್ಕೆ ಪೆಂಡಿಂಗ್


ಬಳ್ಳಾರಿ: ಇಂದು ನವ ದೆಹಲಿಯಲ್ಲಿ ನಡೆದ ಚನಾವಣೆಯ ಎಐಸಿಸಿ ಸಮಿತಿ ಸಭೆಯಲ್ಲಿ ಬಲ್ಲ ಮೂಲಗಳ ಪ್ರಕಾರ 49 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆಯಂತೆ. ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ಇನ್ನು 20 ರಿಂದ 25 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದೆಂದು ಹೇಳಲಾಗಿದೆ.

ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ ನಾರ ಭರತ್ ರೆಡ್ಡಿ ಮತ್ತು ಜೆ.ಎಸ್.ಅಸಂಜನೇಯಲು ಅವರ ಹೆಸರು ಮಾತ್ರ ಇದ್ದುದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಫುಲ್ ಪ್ಯಾನಲ್ ಲಿಸ್ಟ್ ನೀಡಿ ಅಲ್ಲಿವರೆಗೆ ಇದನ್ನು ಪೆಂಡಿಂಗಿಡಿ ಎಂದಿದ್ದಾರಂತೆ.
ಕೆಲವರು ಬಗರತ್ ಪರವಾಗಿ ಕೆಲವರು ಆಂಜನೇಯಲು ಪರ ವಾದಿಸಿದ್ದರಿಂದ ಈ ಬೆಳವಿಗೆಯಾಗಿದೆಯಂತೆ.

ಸಿರುಗುಪ್ಪ, ಕೂಡ್ಲಿಗಿ, ಹರಪನಹಳ್ಳಿ ಕ್ಷೇತ್ರಗಳ ಆಯ್ಕೆ ಸಹ ಇಂದಿನ ಪಟ್ಟಿಯಲ್ಲಿ ಪೈನಲ್ ಆಗಿಲ್ಲವಂತೆ.