ಬಳ್ಳಾರಿಯಲ್ಲಿ ಬಸ್ ಚಾಲಕ ಕಂಡಕ್ಟರ್ ಮೇಲೆ ಜನರಿಂದ ಹಲ್ಲೆ

ಬಳ್ಳಾರಿ: ತಾಲೂಕಿನ ಮಿಂಚೇರಿ ಗ್ರಾಮದ ಜನರಿಂದ ಬಳ್ಳಾರಿಯ ಬಸ್ ಡಿಪೋ ದಲ್ಲಿ ಕ್ಷುಲ್ಲಕ ಕಾರಣದಿಂದ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿದೆ. ಹತ್ತು‌ಜನರ ಮೇಲೆ ಕೇಸು ದಾಕಲಾಗಿದೆ.