ಬಳ್ಳಾರಿ:ಕಾಂಗ್ರೆಸ್ ಅಭ್ಯರ್ಥಿ ತುಕರಾಂ 98 ಸಾವಿರ ಮತಗಳಿಂದ ಗೆಲುವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಜೂ.04: ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಬಳ್ಳಾರಿ ಲೋಕಸಭ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಮಂಗಳವಾರ ಸಂಜೆ ಹೊರಬಿದ್ದಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಮ್ ಅವರು 7,30,845 ಮತಗಳನ್ನು ಪಡೆದು 98,992 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಅವರ ಪ್ರತಿಸ್ಪರ್ಧಿಯಾದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು 6,31,853 ಮತಗಳನ್ನು ಪಡೆದಿದ್ದಾರೆ.
ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿ ವಾಲ್ಮೀಕಿ ಕೃಷ್ಣಪ್ಪ ಅವರು 5,911 ಮತ ಗಳಿಸಿದರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಸಿ.ಚನ್ನವೀರ ಅವರು 3,797, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್ 1,741, ಪ್ರಹರ್ ಜನಶಕ್ತಿ ಪಾರ್ಟಿಯ ಅಭ್ಯರ್ಥಿ ಮಂಜುನಾಥ ಗೋಸಲ ಅವರು 1,322, ನವಭಾರತ ಸೇನಾ ಪಕ್ಷದ ಅಭ್ಯರ್ಥಿ ಜಿ.ಸ್ವಾಮಿ ಅವರು 944, ಪಕ್ಷೇತರ ಅಭ್ಯರ್ಥಿಗಳಾದ ಅರುಣ್ ಎಸ್.ಹಿರೇಹಾಳ್ ಅವರು 1,282, ಕಂಡಕ್ಟರ್ ಪಂಪಾಪತಿ ಅವರು 2,460 ಮತ್ತು ವೀರೇಶ ಅವರು 1,870 ಮತ ಗಳಿಸಿದ್ದಾರೆ. ನೋಟಾಗೆ 7,889 ಮತಗಳು ದಾಖಲಾಗಿವೆ.
ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಒಟ್ಟು 3436 ಮತಗಳು ಚಲಾಯಿಸಲಾಗಿದ್ದು, ಈ ಪೈಕಿ 81 ಮತಗಳು ತಿರಸ್ಕೃತ ಗೊಂಡ ಇವೆ. ಕಾಂಗ್ರೆಸ್‍ನ ಈ. ತುಕಾರಾಮ್ ಗೆ 1264 ಅಂಚೆ ಮತಗಳು ಬಂದಿವೆ. ಉಳಿದಂತೆ ವಾಲ್ಮೀಕಿ ಕೃಷ್ಣಪ್ಪ-10, ಬಿ. ಶ್ರೀರಾಮುಲು-2040, ಸಿ. ಚನ್ನವೀರ-03, ಎ. ದೇವದಾಸ್-02, ಮಂಜುನಾಥ ಗೋಸಾಲ-03, ಜಿ. ಸ್ವಾಮಿ-04, ಅರುಣ್ ಎಸ್ ಹಿರೇಹಾಳ್-01, ಕಂಡಕ್ಟರ್ ಪಂಪಾಪತಿ-02 ಹಾಗೂ ವೀರೇಶ್ ಗೆ 08 ಮತಗಳು ಬಂದಿವೆ. ಅಂಚೆ ಮತದಲ್ಲಿ 18 ಮತಗಳು ನೋಟಾ ಗೆ ಚಲಾವಣೆಗೊಂಡಿವೆ.
ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತಗಳ ವಿವರ:
ಹಡಗಲಿ:
ಈ.ತುಕಾರಾಮ್ (ಕಾಂಗ್ರೆಸ್)-76,486
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-648
ಬಿ.ಶ್ರೀರಾಮುಲು(ಬಿಜೆಪಿ)-68,229
ಸಿ.ಚನ್ನವೀರ(ಕೆಆಆರ್‍ಎಸ್)-466
ಎ.ದೇವದಾಸ್(ಎಸ್‍ಯುಸಿಐ)-189
ಮಂಜುನಾಥ ಗೋಸಲ(ಪಿಜೆಪಿ)-129
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -103
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-136
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-268
ವೀರೇಶ(ಪಕ್ಷೇತರ)-216
ನೋಟಾ-817
ಒಟ್ಟು ಮತಗಳು-148951

ಹಗರಿಬೊಮ್ಮನಹಳ್ಳಿ:
ಈ.ತುಕಾರಾಮ್(ಕಾಂಗ್ರೆಸ್)-97,103
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-771
ಬಿ.ಶ್ರೀರಾಮುಲು(ಬಿಜೆಪಿ)-84,903
ಸಿ.ಚನ್ನವೀರ(ಕೆಆಆರ್‍ಎಸ್)-486
ಎ.ದೇವದಾಸ್(ಎಸ್‍ಯುಸಿಐ)-166
ಮಂಜುನಾಥ ಗೋಸಲ(ಪಿಜೆಪಿ)-209
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -107
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-149
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-326
ವೀರೇಶ(ಪಕ್ಷೇತರ)-220
ನೋಟಾ-956
ಒಟ್ಟು ಮತಗಳು-1,85,396.

ವಿಜಯನಗರ:
ಈ.ತುಕಾರಾಮ್(ಕಾಂಗ್ರೆಸ್)-89,955
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-550
ಬಿ.ಶ್ರೀರಾಮುಲು(ಬಿಜೆಪಿ)-90,120
ಸಿ.ಚನ್ನವೀರ(ಕೆಆಆರ್‍ಎಸ್)-390
ಎ.ದೇವದಾಸ್(ಎಸ್‍ಯುಸಿಐ)-159
ಮಂಜುನಾಥ ಗೋಸಲ(ಪಿಜೆಪಿ)-252
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -72
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-124
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-276
ವೀರೇಶ(ಪಕ್ಷೇತರ)-201
ನೋಟಾ-1,027
ಒಟ್ಟು ಮತಗಳು-1,83,126.

ಕಂಪ್ಲಿ:
ಈ.ತುಕಾರಾಮ್(ಕಾಂಗ್ರೆಸ್)-91,047
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-867
ಬಿ.ಶ್ರೀರಾಮುಲು(ಬಿಜೆಪಿ)-81,468
ಸಿ.ಚನ್ನವೀರ(ಕೆಆಆರ್‍ಎಸ್)-598
ಎ.ದೇವದಾಸ್(ಎಸ್‍ಯುಸಿಐ)-293
ಮಂಜುನಾಥ ಗೋಸಲ(ಪಿಜೆಪಿ)-189
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -117
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-226
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-436
ವೀರೇಶ(ಪಕ್ಷೇತರ)-359.
ನೋಟಾ-1148
ಒಟ್ಟು ಮತಗಳು-1,76,808.

ಬಳ್ಳಾರಿ ಗ್ರಾಮೀಣ:
ಈ.ತುಕಾರಾಮ್(ಕಾಂಗ್ರೆಸ್)-1,01,434
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-766
ಬಿ.ಶ್ರೀರಾಮುಲು(ಬಿಜೆಪಿ)-75,556
ಸಿ.ಚನ್ನವೀರ(ಕೆಆಆರ್‍ಎಸ್)-445
ಎ.ದೇವದಾಸ್(ಎಸ್‍ಯುಸಿಐ)-224
ಮಂಜುನಾಥ ಗೋಸಲ(ಪಿಜೆಪಿ)-125
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -116
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-164
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-311
ವೀರೇಶ(ಪಕ್ಷೇತರ)-218.
ನೋಟಾ-923
ಒಟ್ಟು ಮತಗಳು-1,80,302.

ಬಳ್ಳಾರಿ ನಗರ:
ಈ.ತುಕಾರಾಮ್(ಕಾಂಗ್ರೆಸ್)-94,628
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-466
ಬಿ.ಶ್ರೀರಾಮುಲು(ಬಿಜೆಪಿ)-80,247
ಸಿ.ಚನ್ನವೀರ(ಕೆಆಆರ್‍ಎಸ್)-264
ಎ.ದೇವದಾಸ್(ಎಸ್‍ಯುಸಿಐ)- 272
ಮಂಜುನಾಥ ಗೋಸಲ(ಪಿಜೆಪಿ)-73
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -65
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-102
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-117
ವೀರೇಶ (ಪಕ್ಷೇತರ)-165.
ನೋಟಾ-1,162
ಒಟ್ಟು ಮತಗಳು-1,77,621

ಸಂಡೂರು:
ಈ.ತುಕಾರಾಮ್(ಕಾಂಗ್ರೆಸ್)-95,936
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-911
ಬಿ.ಶ್ರೀರಾಮುಲು(ಬಿಜೆಪಿ)-74,843
ಸಿ.ಚನ್ನವೀರ(ಕೆಆಆರ್‍ಎಸ್)-514
ಎ.ದೇವದಾಸ್(ಎಸ್‍ಯುಸಿಐ)-224
ಮಂಜುನಾಥ ಗೋಸಲ(ಪಿಜೆಪಿ)-183
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -155
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-200
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-355
ವೀರೇಶ(ಪಕ್ಷೇತರ)-275.
ನೋಟಾ-1093
ಒಟ್ಟು ಮತಗಳು-1,74,689.

ಕೂಡ್ಲಿಗಿ:
ಈ.ತುಕಾರಾಮ್(ಕಾಂಗ್ರೆಸ್)-82,992
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-922
ಬಿ.ಶ್ರೀರಾಮುಲು(ಬಿಜೆಪಿ)-74,447
ಸಿ.ಚನ್ನವೀರ(ಕೆಆಆರ್‍ಎಸ್)-631
ಎ.ದೇವದಾಸ್(ಎಸ್‍ಯುಸಿಐ)-192
ಮಂಜುನಾಥ ಗೋಸಲ(ಪಿಜೆಪಿ)-159
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -145
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-180
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-309
ವೀರೇಶ-(ಪಕ್ಷೇತರ)208.
ನೋಟಾ-745
ಒಟ್ಟು ಮತಗಳು-1,60,930