ಬಳಕೆಯಾಗದ ಅನುದಾನ-ಚೇತನ್ ಖಂಡನೆ

ಕೋಲಾರ,ಡಿ.೭: ಜನರಿಂದ ಚುನಾಯಿತರಾದ ರಾಜಕರಣಿಗಳು ತಮ್ಮ ಕ್ಷೇತ್ರ ಅಭಿವೃದ್ದಿಗೆ ಸರ್ಕಾರ ನೀಡುವ ಎಂ.ಎಲ್.ಎ , ಎಂ.ಎಲ್.ಸಿ ಹಾಗು ಎಂಪಿ ಅನುದಾನಗಳ ಲಕ್ಷಾಂತರ ರೂಪಾಯಿಗಳನ್ನು ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ನೀಡದೆ, ಕಳೆದ ೧೦-೧೫ ವರ್ಷಗಳಿಂದ ಸಾರ್ವಜನಿಕ ಉಪಯೋಗಕ್ಕಾಗಿ ಮಂಜೂರು ಮಾಡಿರುವ ಸಾರ್ವಜನಿಕ ಸಮುದಾಯ ಭವನಕ್ಕೆ ನೀಡುತ್ತಿರುವುದನ್ನ ಕೇರಾ ಜಿಲ್ಲಾದ್ಯಕ್ಷ ಎಂ.ಆರ್.ಚೇತನ್ ಬಾಬು ತೀವ್ರವಾಗಿ ಖಂಡಿಸಿದ್ದಾರೆ.
ಕಾರ್ಯಕ್ರಮವನ್ನು ಆರ್.ಪಿ,.ಐ ತಾಲ್ಲೂಕು ಅದ್ಯಕ್ಷ ಗುಟ್ಟಹಳ್ಳಿ ಶ್ರೀನಿವಾಸ್ ನಿರೂಪಿಸಿದರು. ಪತ್ರಕರ್ತರಾದ ಲಯನ್ ನಂದಾ, ಲೋಕೇಶ್, ಸೀಸಂದ್ರ ಭಾರದ್ವಜ್ ,ಜೈ ಭಾರತ್ ನಾಗರಾಜ್. ಜಯರಾಮ್ ,ಸತೀಶ್, ರಾಮಪುರ ನವೀನ್ , ಎಸ್.ಎಸ್.ಡಿ ಹಾಗೂ ಆರ್.ಪಿ.ಐ ಮುಖಂಡರಾದ ಕಲ್ವಮಂಜಲಿ ವೆಂಕಟೇಶ್, ರಾಮಪುರ ಮುನಿರಾಜು , ಪಯಾಜ್, ಏಜಾಜ್ ಮುಂತಾದವರು ಉಪಸ್ಥಿತರಿದ್ದರು .