ಬಲಿಪಾಡ್ಯಮಿಯಂಗವಾಗಿ ಗೋಪೂಜೆ

ಗುರುಮಠಕಲ್: ನ.7: ತಾಲೂಕ ಚಂಡರಿಕಿ ಗ್ರಾಮದಲ್ಲಿ ಶ್ರೀ ವಿಶ್ವಗುರು ಬಸವೇಶ್ವರ ವೃತ್ತದ ಲ್ಲಿರುವ ಗ್ರಾಮದ ಮುಖಂಡ ರಾದ ಬಸವರಾಜ ಆರ್ ಅವರ ಸ್ವಗ್ರಾಮದಲ್ಲಿ ಬಲಿ ಪಾಡಿಮೆಯ ನಿಮಿತ್ಯ ವಿಶೇಷ ವಾಗಿ ಗೋಮಾತೆಗೆ ಪೂಜೆ ಯನ್ನು ಮಾಡಿದರು.
ಗೋಮಾತೆಗೆ ಪೂಜಿಸುವ ದರಿಂದ ಆಗುವ ಉಪಯೋಗ ಗಳನ್ನು ತಿಳಿಸಿದರು ಮತ್ತು ಇಟ್ಟರೆ ಸಗಣಿಯಾದೆ ತಟ್ಟಿದರೆ ಕುಳ್ಳಾದೆ ನೀನಾರಿಗಾದೆಯೋ ಎಲೆ ಮಾನವ.ಅನ್ನುವ ಹಾಗೆ ಗೋಮಾತೆಯ ನ್ನು ಪೂಜಿಸುವ ದರಿಂದ 33 ಕೋಟಿ ದೇವತೆಗಳನ್ನು ಪೂಜಿಸುವ ಷ್ಟು ಪುಣ್ಯೆ ಸಿಗುತ್ತದೆ ಎಂದು ತಿಳಿಸಿದರು ಕಾರ್ಯಕ್ರಮ ದಲ್ಲಿ ಮೊಮ್ಮಗಳು ಸ್ಪುರ್ತಿಶ್ರಿ ಸುಂದರವಾದ ರಂಗೋಲಿ ಯನ್ನು ಹಾಕುವ ವದರ ಮೂಲಕ ತಾತನಿಗೆ ಗೋಮಾತೆಯ ಪೂಜೆ ಕಾರ್ಯಕ್ರಮ ದಲ್ಲಿ ನೆರವಾದಳು.