ಬಲವಂತದ ಸಾಲ ವಸೂಲಾತಿ ಬೇಡ..

ಕೋವಿಡ್‌-19 2ನೇ ಅಲೆ ತಡೆಗಾಗಿ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಕೂಲಿ ಕಾರ್ಮಿಕರು, ಜನಸಾಮಾನ್ಯರ ದುಡಿಮೆಗೆ ಹೊಡೆತ ಬಿದ್ದಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಾನವೀಯತೆ ದೃಷ್ಠಿಯಿಂದ ಮೇ 31ರ ವರೆಗೆ ಬಲವಂತದ ಸಾಲ ವಸೂಲಾತಿಗೆ ಮುಂದಾಗಬಾರದು ಎಂದು ಹುಳಿಯಾರು ಮಹಿಳಾ ಸಂಘದ ಸದಸ್ಯರು ಮನವಿ ಮಾಡಿದರು.