ಬಯಲು ನಾಟಕ ಪ್ರದರ್ಶನ:

ಗುರುಮಠಕಲ್ ತಾಲೂಕಿನ ಚಂಡ್ರಿಕಿ ಗ್ರಾಮದಲ್ಲಿ ಶ್ರೀ ದುದೆಕುಲ ಸಿದ್ದಯ್ಯ ಜೀವಿತ ಚರಿತ್ರೆ ಎಂಬ ಪೌರಾಣಿಕ ಬಯಲು ನಾಟಕವನ್ನು ನಿರಂತರ ನಾಲ್ಕು ದಿನ ಪ್ರದರ್ಶಿಸಲಾಯಿತು