ಬಮ್ಮನಹಳ್ಳಿ ಸದ್ಗುರು ಭೀಮಾಶಂಕರ ಮಹಾರಾಜರ 67 ನೇ ಜಾತ್ರಾ ಮಹೋತ್ಸವ

ಆಲಮೇಲ; ಡಿ:7: ಸಮಿಪದ ಬಮ್ಮನಹಳ್ಳಿ ಗ್ರಾಮದ ಶ್ರೀ,ಸ.ಸ. ಭೀಮಾಶಂಕರ ಮಹಾರಾಜರ 67 ನೇ ಜಾತ್ರಾ ಮಹೋತ್ಸವ ಗುರವಾರ ದಿ.9-12-21ರಿಂದ 12 ರವಿವಾರದವರೆಗೆ ಸಂಭ್ರಮದಿಂದ ಜರಗುವದು
ಶ್ರೀ ಸದ್ಗುರು ಭಿಮಾಶಂಕರ ಮಠದ ಪೂಜ್ಯರಾದ ನರಸಿಂಹ ಮಹಾರಾಜರ ನೇತ್ರತ್ವದಲ್ಲಿ ವಿಶೇಷ ಕಾರ್ಯಕ್ರಮಗಳು ಜಾತ್ರ ನಿಮಿತ್ಯ ವಾಲ್ಹಿಬಾಲ ಕ್ರಿಡಾ ಕೂಟಗಳು ಬುದವಾರ 08ರಿಂದ ಶುಕ್ರವಾರವಗೆ ಸಾಯಂಕಲ 6ರಿಂದ ವಾಲ್ಹಿಬಾಲ್ ಟೂರ್ನಾಮೆಂಟ ಜರಗುವದು ಗುರುವಾರ 9ರಂದು ಮದ್ಯಾನ 12 ಗಂಟೆಗೆ ಎತ್ರ ಮತ್ತು ಉದ್ದ ಜಿಗಿತ ಜರಗುವದು ದೇವಣಗಾಂ ಮತ್ತು ಮೋರಟಗಿ ಜಿಲ್ಲಾ ಪಂಚಾಯತಿ ಮಟ್ಟದ ಹೊನಲು ಬೆಳಕಿನ ಟೂರ್ನಾಮೆಂಟ ಹಾಗೂ ಎತ್ತರ ಉದ್ದ ಜಿಗಿತದಲ್ಲಿ ಈ ಬಾಗದ ಕ್ರಿಡಾಪಟುಗಳು ಬಾಗವಹಿಸುವರು
ಜಾತ್ರಾ ಮಹೋತ್ಸವದ ವಿವಿದ ಕಾರ್ಯಕ್ರಮಗಳು ದಿ. 09 ರಂದು ದ್ವಜೊರೋಹಣ ರಾತ್ರಿ ಪುರಣ ಮಹಾ ಮಂಗಲ ಯುವಕ ಮಂಡಳಿಯಿಂದ ಕೂಲಾಟ ಸಾಂಸ್ಕ್ರತಿಕ ಕಾರ್ಯಕ್ರಮ ದಿ, 10ರಂದು ಶ್ರಿ,ಸ,ಸ, ಭಿಮಾಶಂಕರ ಮಹಾರಾಜರ ಪುಣ್ಯ ಸ್ಮರಣೆ ಶಿವ ಭಜನೆ ಶನಿವಾರ ದಿ.11ರಂದು ರುದ್ರಾಭಿಷಕ ರಥಾಂಗ ಹೋಮ ಕಳಸರೋಹಣ ಗುರು ಪುಜೆ ಬಳಕ ರಥೋತ್ಸವ ರಾತ್ರಿ ಭಿಮಾವಿಲಾಸ ಬಯಲಾಟ ಜರಗುವದು ವಿವಿದ ದಾರ್ಮಿಕ ಕಾರ್ಯಕ್ರಮಗಳು ಸಾಗಿ ಬರುವವು ಭಕ್ತರಿಂದ ಪ್ರಸಾದ ಸೇವೆ ಶ್ರೀ ಮಠದ ಭಕ್ತ ಡಿ,ಸಿ,ಬಮ್ಮನಹಳ್ಳಿ ತಿಳಿಸಿದರು