ಬನ್ನಿಕೋಡ ಗ್ರಾ. ಪಂ ಅಧ್ಯಕ್ಷರ ಅವಿರೋಧ ಆಯ್ಕೆ 


ಹರಿಹರ.ಮೇ. 14;  ತಾಲ್ಲೂಕಿನ ಬನ್ನಿಕೋಡು ಗ್ರಾಮ ಪಂಚಾಯಿತಿಯ ರಾಜೀನಾಮೆಯಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ  ಚುನಾವಣಾಧಿಕಾರಿಗಳಾದಕೆ.ಎನ್. ಶಿವಮೂರ್ತಿ ಅವರ ನೇತೃತ್ವದಲ್ಲಿ  ೧೭ ಮಂದಿ ಸದಸ್ಯರ ಸರ್ವಾನುಮತದಿಂದ ಎನ್.ಒ.  ಪೂಜಾ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ವೇಳೆ. ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು  ಕಾರ್ಯದರ್ಶಿಗಳು ಹಾಗೂ ಗ್ರಾಮದ ಹಿರಿಯರು ಹದಡಿ ಬಸವರಾಜ್ ಸಮಾಜದ ಮುಖಂಡರು ಹಾಜರಿದ್ದರು