ಬನಶೆಟ್ಟಿ ಹೇಳಿಕೆಗೆ ಆಕ್ರೋಶ

ಬೀದರ್: ಪೇಯ್ಡ್ ಮಹಿಳೆಯರು ಎಂದು ಜರಿಯುವ ಮೂಲಕ ಮಹಿಳಾ ಲೋಕಕ್ಕೆ ಅಪಮಾನ ಮಾಡಿದ ಸುರೇಶ್ ಬನಶೆಟ್ಟಿ ಅವರ ವಿರುದ್ಧ ಖ್ಯಾತ ಮಹಿಳಾ ಲೇಖಕಿ ಜಯದೇವಿ ಗಾಯಕವಾಡ ಅವರು ಸುದ್ದಿಗೋಷ್ಠಿಯಲ್ಲಿಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.