ಬಡ ಕುಟುಂಗಳಿಗೆ ಕಿಟ್…

ಬೆಂಗಳೂರಿನ ಪದ್ಮನಾಭನಗರದ ಕರಿಸಂದ್ರ ವಾರ್ಡ್ ನಲ್ಲಿ ಬಡಜನರಿಗೆ ಆಹಾರದ ಕಿಟ್ ವಿತರಿಸಲಾಯಿತು| ಸಚಿವ ಆರ್ ಅಶೋಕ್, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ಸಚಿವ ಬೈರತಿ ಬಸವರಾಜು, ಶಾಸಕ ಸತೀಶ್ ರೆಡ್ಡಿ,ಕೃಷ್ಣಪ್ಪ ರಮೇಶ್ ಬಸವರಾಜ್ ಮತ್ತಿತರಿದ್ದಾರೆ.