ಬಡವರ ನೋವಿಗೆ ಮಿಡಿದ ಚಂದು ಪಾಟೀಲ್

ಕಲಬುರಗಿ :ಮೇ.2: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿಯಮ ಜಾರಿಗೊಳಿಸಇದ್ದರಿಂದ ಕೋವಿಡದದ ಸೇರಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ದಾಖಲಾಗಿರವ ರೋಗಿಗಳ ಸಹಾಯಕರು ಊಟ ಇಲ್ಲದೆ ಪರದಾಡುತ್ತಿದ್ದರು. ಅದನ್ನು ಕಂಡು ಚಂದು ಪಾಟೀಲ್ ಫೌಂಡೇಷನ್ ಮೂಲಕ ಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರದಿದ್ದಾರೆ.
ಹೋಟಲ್ಗಳು ಬಂದ್ ಆಗಿವಿ ರೋಗಿಗಳ ಜತೆ ಬಂದ ಸಹಾಯಕರಿಗೆ ಊಟದ ಸಮಸ್ಯೆ ತವ್ರವಾಹಿ ಖಾಡುತ್ತಿತ್ತು. ಮೂರು ದಿನಿಂದ ಊಟ ಸಿಗದೆ ಪರದಾಡುತ್ತಿದ್ದರು. ಬಡ ಜನತೆ ನೋವೊಗೆ ಮಿಡಿದ ಚಂದು ಪಾಟೀಲ್ ಫೌಂಡೆಷ್ ಉಚಿತ ಉಟದ ವ್ಯವಸ್ಥೆ ಕಲ್ಪಿಸಿದೆ.
ರೋಗಿಗಳಿಗೆ ಅನುಕೂಲ ವಗಲೆಂದು ಬಸವವೇಶ್ವರ ಆಸಪತ್ರೆ, ಜೀಮ್ಸ್, ಜಿಲ್ಲಾ ಆಸ್ಪತ್ರೆ, ಇಎಸ್ಐ ಆಸ್ಪತ್ರೆ ಗಳ ಮುಮಬಾಗದಲ್ಲಿ ಸುಂಆರು 500 ಕ್ಕೂ ಹೆಚ್ಚು ಜನರಿಗೆ ಉಟ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ್ ಇತರರಿದ್ದರು.