ಬಡವರಿಗೆ ದಿನೇಶ್ ನೆರವಿನ ಹಸ್ತ.

ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪೈಪ್‌ಲೈನ್ ಪ್ರದೇಶದಲ್ಲಿರುವ ಬಡಜನರಿಗಡ ೪೦೦ ಕ್ಕೂ ಹೆಚ್ಚು ಕಿಟ್ ವಿತರಿಸಲಾಯಿತು ಎಂದು ಶಾಸಕ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ