ಬಡವರಿಗೆ ಕಿಟ್ ವಿತರಣೆ …

ಗೌರಿಬಿದನೂರು ನಗರಸಭೆ ಸದಸ್ಯ ವಿ.ಅಮರನಾಥ್ ಅವರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾರ್ಗದರ್ಶನದಲ್ಲಿ ಸುಮಾರು 100 ಮಂದಿ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.