ಬಡವರಿಗೆ ಆಹಾರ ಧಾನ್ಯ ವಿತರಣೆ..

ಬೆಂಗಳೂರಿನ ಸಾರಕ್ಕಿ ಮುಖ್ಯ ರಸ್ತೆಯಲ್ಲಿ ಬಡಜನರಿಗೆ ಕಂದಾಯ ಸಚಿವ ಆರ್ ಅಶೋಕ್ ಆಹಾರ ಧಾನ್ಯ ವಿತರಿಸಿದರು. ಪಾಲಿಕೆ ಮಾಜಿ ಸದಸ್ಯರಾದ ಮಾಲತಿ, ಸೋಮಶೇಖರ್, ಎನ್ .ಆರ್ ರಮೇಶ್ ಮತ್ತಿತರರು ಇದ್ದಾರೆ.