ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ರಾಯಚೂರು, ಜೂ.೭- ಎನ್.ಎಸ್ ಬೋಸರಾಜ್ ಫೌಂಡೇಷನ್ ವತಿಯಿಂದ ಶ್ರೀ ಶಂಖು ಚಕ್ರ ಮಾರುತಿ ದೇವಸ್ಥಾನ ಸವಿತಾ ನಗರ ಮಡ್ಡಿಪೇಟೆಯಲ್ಲಿ ರವಿ ಬೋಸರಾಜ್ ರವರು ಸವಿತಾ ಸಮಾಜದ ಕಡು ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಇಟಗಿ, ವೆಂಕಟೇಶ ವಲ್ಲೂರು,ವಿ.ಗೋವಿಂದ,ಭೀಮೇಶ ಗುಂಜಳ್ಳಿ,ಗೋಪಾಲ್ ವಡವಾಟಿ,ಎಸ್ ಅನಿಲ್ ಕುಮಾರ್, ಡಿ ನಾಗರಾಜ, ಉರುಕುಂದ ವಡವಾಟಿ, ಎ.ಪರಶುರಾಮ, ಕೆ.ನರಸಿಂಹಲು ಕಾಂತ,ವೆಂಕಟೇಶ, ಗೋವಿಂದ, ಮಂಜುನಾಥ,ಸೇರಿದಂತೆ ಇತರರು ಉಪಸ್ಥಿತರಿದ್ದರು.