ಬಡವರಿಗೆ ಅನ್ನದಾನ…

ಮಾಜಿ ಪಾಲಿಕೆ ಸದಸ್ಯ ಮುನಿರಾಜ್‌ ಅವರು ಬಿಟಿಎಂ ಬಡಾವಣೆಯಲ್ಲಿ ಬಡವರು ಹಾಗು ಸಾರ್ವಜನಿಕರಿಗೆ ಪಾಕೆಟ್ ಮೂಲಕ ಅನ್ನದಾನ ಮಾಡಿದರು