ಬಡಜನರಿಗೆ ಸ್ಪಂದನೆ…

ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿದ ಬಡ ಜನರಿಗಾಗಿ ಮಾಜಿ ಮೆಯೇರ್ ನಟರಾಜ್, ಮಾಜಿ ಪಾಲಿಕೆ ಸದಸ್ಯೆ ಲಕ್ಷ್ಮಿ ಅವರು ಜೆಪಿ ನಗರದಲ್ಲಿ ಆಹಾರ ಕಿಟ್ ವಿತರಿಸಿದರು.