ಬಡಕುಟುಂಬಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ

ವಿಜಯಪುರ, ಮೇ.27-ಬಸವೇಶ್ವರ ಗಜಾನನ ತರುಣ ಮಂಡಳಿ ಕಾಸ್ ಗೇರಿ ವತಿಯಿಂದ ಬಡಕುಟುಂಬಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ
ಕಾಸ್‍ಗೇರಿ ಯುವಕರು ಹಾಗೂ ಗೆಳೆಯರ ಬಳಗದಿಂದ ಸತತ 9ನೇ ದಿನ ವಿಜಯಕುಮಾರ್ ಗಚ್ಚಿನಕಟ್ಟಿ ನಿಂಗು ಓಕಳಿ, ಅಶೋಕ ಹರಕಾರಿ, ಬಸವಪ್ರಭು ಮಲ್ಲಿಕಾರ್ಜುನ್ ಮೋದಿ, ಸಂತೋಷ ಹಿರೇಮಠ್, ಮಹೇಶ್ ಮಾನಶೆಟ್ಟಿ, ಸುಹಾಸ ತೋಟದ್, ಚಂದ್ರಶೇಖರ ಮಾನಶೆಟ್ಟಿ, ಆಕಾಶ್ ಚಿಕ್ಕಲಕಿ, ಆಕಾಶ್ ಮಾನಶೆಟ್ಟಿ, ಬಾಬು ಸಿರಣಗಾರ, ಗುಂಡು ಇಂಡಿ, ಭೀಮು ಪೂಜಾರಿ, ಬಸು ಇಂಡಿ, ಉಮೇಶ ಹಿರೇಮಠ, ಜಗದೀಶ್ ಪಾರೆಗೋಲ್, ಅಡಿಗೆ ಸೇವೆ ಶಂಕರ್ ಹಾಗೂ ಹನುಮಂತ ಸೇವೆಗೆ ಮುಂದಾಗಿದ್ದಾರೆ.