ಬಟ್ಟೆ ಅಂಗಡಿಗೆ ಬೆಂಕಿ; ದಂಪತಿ ಸಜೀವ ದಹನ:

ಯಾದಗಿರಿ ಜಿಲ್ಲೆ ಸೈದಾಪುರದಲ್ಲಿ ಬಟ್ಟೆ ಅಂಗಡಿಗೆ ಬೆಂಕಿ ತಗುಲಿ, ಅಂಗಡಿ ಮಾಲೀಕ ಕೆ ಬಿ ರಾಘವೇಂದ್ರ ಮತ್ತು ಅವರ ಪತ್ನಿ ಕೆ ಬಿ ಶಿಲ್ಪಾ ಸಜೀವ ದಹನವಾಗಿದ್ದಾರೆ.ಲಕ್ಷಾಂತರ ರೂಪಾಯಿ ಹಾನಿಯಾಗಿದೆ.