ಬಟಾಬಯಲು ಲೋಕಾರ್ಪಣೆ…

ಮುದಿಗೆರೆ ರಮೇಶ್ ಕುಮಾರ್ ಅವರ ಕವನ ಸಂಕಲನ ಬಟಾಬಯಲು ಲೋಕಾರ್ಪಣೆ ಬೆಂಗಳೂರಿನಲ್ಲಿ ಮಾಡಲಾಯಿತು| ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ,ಸಾಹಿತಿ ಡಾ.ಸಿದ್ದಲಿಂಗಯ್ಯ,ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ಇದ್ದಾರೆ