ಶಹಾಪುರ :ಜು.12: ರಾಜದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹಿಂದೂಳಿದ ವರ್ಗದ ಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಪ್ರವರ್ಗ 1 ಹಾಗೂ 2ಂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒಂದು ಕೋಟಿಯವರೆಗೂ ಮೀಸಲಾತಿ ಕಲ್ಪಿಸಿದ್ದು ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ತುಂಬಾ ಅನುಕೂಲ ಮಾಡಿದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಶಹಾಪುರ ತಾಲೂಕ ಹಿಂದೂಳಿದ ವರ್ಗದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶ್ರೀ ಮಾಳಿಂಗರಾಯ ಮಂಡಗಳ್ಳಿ ಶರಣಬಸವ ಪೆÇಲೀಸ್ ಬಿರಾದಾರ ರಾಯಪ್ಪ ಭೇಟಿ, ಶಿವಾರೆಡ್ಡಿ ಹುಲಕಲ್ , ಪರವತರಡ್ಡಿ ಪಾಟೀಲ್ ಸೈದಾಪುರ,ಯಲ್ಲಪ ನರಿ, ಯಮನಪ್ಪ ಅಗಸ್ಥಲ್,ಶಾಂತು ಪಾಟೀಲ್ ,ಬಸ್ಸು ಸಾಹುಕಾರ , ಹಾಗೂ ತಾಲೂಕಿನ ಹಿಂದೂಳಿದ ವರ್ಗದ ಗುತ್ತಿಗೆದಾರರ ಸಂಘದ ಹಲವಾರು ಮುಖಂಡರು ಹರ್ಷಾ ವ್ಯಕ್ತಪಡಿಸಿದರು