ಬಜೆಟ್ ನಲ್ಲಿ ಶ್ರಮಿಕ ವರ್ಗದ ಜನರಿಗೆ ಉತ್ತೇಜನ

ಔರಾದ್ :ಫೆ.17: ಕರ್ನಾಟಕ ಸರ್ಕಾರದ 15ನೇ ಬಜೆಟ್ ವನ್ನು ಮಾನ್ಯ ಮುಖ್ಯಮಂತ್ರಿಗಳಾಥ ಸಿದ್ದರಾಮಯ್ಯನವರು ಮಂಡಿಸಿರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಶ್ರಮಿಕ ವರ್ಗದ ಜನತೆಗೆ ಉತ್ತೇಜನ ನೀಡುವ ಬಜೆಟ್ ಆಗಿದೆ. ಬಜೆಟ್ ಮಂಡನೆಯಲ್ಲಿ ಯಾವುದೇ ವರ್ಗಗಳಿಗೆ ಅನ್ಯಾಯವಾಗದಂತೆ ಎಲ್ಲ ವರ್ಗಗಳನ್ನು ಸಮತೋಲನವಾಗಿ ಸರಿದೂಗಿಸಿದ್ದಾರೆ ಎಂದು ರಾಜಕುಮಾರ್ ಹಲಬರ್ಗೆ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರು, ಔರಾದ್ (ಬಾ) ತಿಳಿಸಿದ್ದಾರೆ.