ಬಜೆಟ್ ಒಂದು ಸಂವಾದ…

ದಲಿತ ಸಂಘರ್ಷ ಸಮಿತಿ ರಾಜ್ಯ ಮುಂಗಡ ಪತ್ರ ಕುರಿತ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು|| ಡಾ. ಎಂ ವೆಂಕಟಸ್ವಾಮಿ ಮಾತನಾಡಿದರು|| ಈ ವೇಳೆ ಹಲವು ಮುಖಂಡರು ಇದ್ದಾರೆ