ಬಜರಂಗದಳ ಶೌರ್ಯ ಯಾತ್ರೆ

ಆಲಮೇಲ:ಅ.13: ವಿಜಾಯಪುರ ಜಿಲ್ಲೆಯಿಂದ ವಿಶ್ವ ಹಿಂದು ಪರಿಷತ್ ಉದಯಿಸಿ 60 ವಸಂತಗಳ ಪೂರೈಸಿದ ಶುಭಗಳಿಗೆಯಲ್ಲಿ ಜದ ಬಜರಂಗದಳ ಶೌರ್ಯ ರಥ ಯಾತ್ರೆ ಪಟ್ಟಣಕ್ಕೆ ಆಗಮಿಸಿದಾಗ ಇಲ್ಲಿನ ವಿಶ್ವ ಹಿಂದು ಪರಿಷತ ಕಾರ್ಯಕರ್ತರು ಭವ್ಯವಾಗಿ ಸ್ವಾಗತಿಸಿದರು
ಬಳಿಕ ರಥ ಯಾತ್ರೆ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ À ಅದ್ಯಕ್ಷಶ್ರೀಮಂತ ದುದ್ದಗಿ ನೆತ್ರತ್ವದಲ್ಲಿ ಸಂಚರಿಸಿ ರಾಷ್ಟ್ರ ಕ್ಕಾಗಿ ಸ್ವಾವಲಂಬಿ ಸ್ವಾಭಿಮಾನಿ ರಾಷ್ಟ್ರ ಭಕ್ತ ಜೀವನನಡೆಸುವ ಬದ್ದತೆ ನಿರ್ಮಣ ಮಾಡಲು ಕಂಕಣ ಬದ್ದರಾಗೊಣ ಎಂದು ಜನರಲ್ಲಿ ರಥತಾತ್ರೆಯ ಮೂಲಕ ಜಾಗ್ರತೆ ಮೂಡಿಸಿದರು
ವ್ಯಾಪರ ಸಂಘದ ಅದ್ಯಕ್ಷ ದೇವಪ್ಪ ಗುಣಾರಿ ಮಂಗಲ ಗುಡಿಮಠ ವರ್ತಕ ಜಗದೀಶ ಸಾವಿತ್ರಿ ಹಿಕ್ಕುನಗುತ್ತಿ ಬಜರಂಗದಳದ ಕಾರ್ಯಕರ್ತರು ಇದ್ದರು