ಹುಮನಾಬಾದ:ಜೂ.30: ಈದ್-ಉಲ್-
ಅಧಾ(ಬಕ್ರೀದ್) ಹಿನ್ನೆಲೆಯಲ್ಲಿ, ಮುಸ್ಲಿಂ ಬಾಂಧವರು ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಅವರನ್ನು ಗುರುವಾರ ಭೇಟಿಯಾಗಿ ಪರಸ್ಪರ ಶುಭಾಶಯ ಕೋರಲಾಯಿತು ಎಂದರು
ಈ ವೇಳೆ ಇದ್ದಾ ಸಮಿತಿ ಅಧ್ಯಕ್ಷ ಅಹ್ಮದ್ ಮೈನೋದ್ದಿನ್ ಅಫಸರಮಿಯ್ಯ,
ಪ್ರಮುಖರಾದ
ಸೈಯದ್ ಕಲೀಮುಲ್ಲಾ, ಎಂ.ಡಿ.ಆರೀಫ್, ಎಸ್.ಎ.ಬಾಸೀತ, ಎಂ.ಎ.ಸಮದ್, ಆಜಮ್, ಫಯಾಜ್ ಗುತ್ತೇದಾರ್, ನಿವೃತ್ತ ಸಾರಿಗೆ ಸಂಸ್ಥೆ ಸಂಸ್ಥೆ ಸ್ಟ್ಯಾಂಡ್ ಇನ್ಸಾರ್ಜ ಎಂ.ಡಿ.ಖಾಲೀದ್, ಮುಕ್ರಂ ಫಕೀರ್ ಟೇಕ್ಲಾ, ರೇಹಾನ್, ಖಾಲೀಫ್, ಯಾಸಿರಮಿಯ್ಯ, ಉಮೇಶ ಜಮಗಿ ಉಪಸ್ಥಿತರಿದ್ದರು