ಬಂದೇನಾವಜ್:ಹುಟ್ಟು ಹಬ್ಬ ಆಚರಣೆ


ರಾಯಚೂರು, ಜೂ.೬- ಅಂಬೇಡ್ಕರ್ ಸೇನೆ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಬಂದೇನಾವಜ್ ರವರ ೩೪ ನೇ ಹುಟ್ಟು ಹಬ್ಬವನ್ನು ಸರಳವಾಗಿ ನಗರದ ಅಂಬೇಡ್ಕರ್ ಸೇನೆ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ವಿಶ್ವನಾಥ ಪಟ್ಟಿ ರವರ ನೇತ್ರತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಜರತ್ ಟಿಪ್ಪು ಸುಲ್ತಾನ್. ಮತ್ತು ಡಾ.ಬಿ.ಅರ್.ಅಂಬೇಡ್ಕರ್ ರವರ ಭಾವಚಿತ್ರಗಳನ್ನು ಸವಿ ನೆನಪಿಗಾಗಿ ನನಗೆ ನೀಡಿ ಹುಟ್ಟು ಹಬ್ಬವನ್ನು ಅಚರಿಸಿದರು.ಈ ಸಂದರ್ಭದಲ್ಲಿ ಮಹೇಶ್ ಕುಮಾರ್, ಕುಮಾರಸ್ವಾಮಿ, ಸಬ್ಬಿರ್ ಅಲಿ,ಪರಸುರಾಮ್ ಇದ್ದರು.