ಫ್ರಿಸ್ಟೈಲ್ ಕುಸ್ತಿಯಲ್ಲಿ ರಾಜ್ಯಮಟ್ಟಕ್ಕೆ ಪೂರ್ಣಿಮಾ ಪಾಟೀಲ್ ಆಯ್ಕೆ

ಭಾಲ್ಕಿ :ಜ.13:ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ 54 ಕೆ.ಜಿ. ಫ್ರಿಸ್ಟೈಲ್ ಕುಸ್ತಿಯಲ್ಲಿ ಬೀದರ್ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸತತ ಮೂರು ಸಲ ಗೆದ್ದು ಹ್ಯಾಟ್ರಿಕ್ ಸಾದನೆ ಮಾಡಿ ಪೂರ್ಣಿಮಾ ಪಾಟೀಲ್ [ಸಿಆರ್‍ಪಿ] ಭಾಟಸಾಂಗವಿ ವಲಯ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅವರ ಮಾಡಿರುವ ಸಾಧನೆಗೆ ನೌಕರ ಸಂಘದ ಪದಾಧಿಕಾರಿಗಳು, ಸದಸ್ಯವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.