ಫೆರೋಜಾ ಡಿ ಮಿರಜಕರ್ ಪಿ ಎಚ್ ಡಿ ಪದವಿ

ಕಲಬುರಗಿ,ಫೆ.2: ಖಾಜಾ ಬಂದನವಾಜ ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ (ಇ & ಸಿಇ) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಫೆರೋಜಾ ಡಿ ಮಿರಜಕರ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಜನವರಿ 2024ರಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ದಡಿ ಡಾ ರುಕ್ಸಾರ್ ಫಾತಿಮಾ (i/c ರಿಜಿಸ್ಟ್ರಾರ್), ಕೆಬಿಎನ ವಿವಿ ಮತ್ತು ಡಾ. ಶೇಕ್ ಖದೀರರವರ ಮಾರ್ಗದರ್ಶನದಲ್ಲಿ “ಎ ರೋಬೂಸ್ಟ್ ಅಪ್ರೂಚ್ ಫಾರ್ ಕಂಟೆಂಟ ಬೇಸಡ ಇಮೇಜ ರಿಟ್ರಿವಲ ಯೂಸಿಂಗ ಎಫಿಸಿಯಂಟ ಫಿಚರ ಎಕ್ಸ್ತ್ರಷಿಯನ ಅಂಡ ಕ್ಲಾಸ್ಸಿಫಿಕೇಶನ ಅಪ್ರೊಚ” ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ.