ಫುಟ್ಬಾಲ್ ಗೆ ಮಾಡಿರೆಂದ  ದಿವಾಕರ್ ಬಾಬು

Attachments3:1 PM (2 minutes ago)


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,7- ನಾವೆಲ್ಲ ಈ ಬಾರಿ ಫುಟ್ಬಾಲ್ ಚಿನ್ಹೆಗೆ ಮಾಡಬೇಕು ಎಂದು ತಮ್ಮ ಬೆಂಲಿಗರಿಗೆ ನಗರದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮು‌ಂಮಡ್ಲೂರು ದಿವಾಕರ್ ಬಾಬು ಹೇಳುತ್ತಿರುವ  ವೀಡಿಯೋ ನಿನ್ನೆ ರಾತ್ರಿ ಯಿಂದ ವಾಟ್ಸಪ್ ನಲ್ಲಿ ವೈರಲ್ ಆಗಿದೆ.
ಬಳ್ಳಾರಿಯ ಟಿಕೆಟ್ಗೆ ಪ್ರಯತ್ನಿಸಿ, ಸಿಗದೆ, ನಾರಾ ಭರತ್ ರೆಡ್ಡಿಗೆ ಪ್ರಕಟವಾದ ಮೇಲೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಆಹ್ವಾನ ಬಾರದ ಹಿನ್ನಲೆಯಲ್ಲಿ ನಮ್ನ ಬೆಂಬಲಿಗರ ಆಶಯದಂತೆ  ನಾನು ಪುಟ್ಬಾಲ್ ಆಡಲಿರುವೆ ಎಂದು ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಅನೌಪಚಾರಿಕವಾಗಿ ಹಂಚಿಕೊಂಡಿದ್ದರು.
 ಆದರೆ ಬಹಿರಂಗವಾಗಿ ಹೇಳಿರಲಿಲ್ಲ.  ನಾನು  ಕಾಂಗ್ರೆಸ್ ನಲ್ಲಿಯೇ ಇರುವೆ ಬೆಂಬಲಿಗರು ಫುಟ್ಬಾಲ್ ಆಡಲಿದ್ದಾರೆಂದು ಕೆಆರ್ ಪಿ ಬೆಂಬಲದ‌ ಬಗ್ಗೆ  ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
ಆದರೆ ಈಗ ನೇರವಾಗಿ ಹಲವು ಪ್ರದೇಶಗಳಿಗೆ ತೆರಳಿ ಫುಟ್ಬಾಲ್ ಚಿನ್ಹೆಗೆ ಮಾಡಿ ಎಂದು ಹೇಳುವ ವೀಡಿಯೋ ವೈರಲ್ ಆಗಿದೆ.
ಅದರಲ್ಲಿ ಅವರ ಬೆಂಲಿಗನೊಬ್ಬ ಅನ್ನಾ  ಚಪ್ಪೇಯನ್ಮಾ ಎನ್ನುತ್ತಿದ್ಸಂತೆ‌‌. ದಿವಾಕರ ಬಾಬು ಅವರು  ಬಹಳಾ ವರ್ಷಗಳೇ ಆಗಿದೆ ಬಂದು. ಏನಾಗಿದೇ ಒಬ್ಬ ಹೆಣ್ಮುಗಳು ನಡುವೆ ನಿಂತಿದ್ದಾಳೆ. ಅವರ ಗಂಡ ಕೆಟ್ಟೋನೋ..ಒಳ್ಳೇನೋ..ಅದು ಬೇರೆ ಮಾತು. ಹೆಣ್ಮಗಳಿಗೆ ಸಪೋಟ್  ಮಾಡಬೇಕೆಂಬ ಉದ್ದೇಶದಿಂದ ಈಸಾರಿ ನಾವು ಹೆಣ್ಮಗಳಿಗೆ ಸಪೋಟ್ ಮಾಡೋಣಂತ ಹೇಳಿ ಅವರ ಚಿನ್ನ ಫುಟ್ಬಾಲ್ ಗೆ ಮಾಡಬೇಕಂತ ನಿಮ್ಮನ್ನೆಲ್ಲ ಕೇಳಿಕೊಳ್ಳುವೆ ಎಂದಿದ್ದಾರೆ.
ಈ ವೀಡಿಯೋ ವೈರಲ್ ಮೂಲಕ ಕಾಂಗ್ರೆಸ್ ನವರು ನಮ್ಮ ಪಕ್ಷದಲ್ಲಿ ಇದ್ದುಕೊಂಡು ಅಲ್ಲಿ ಫುಟ್ಬಾಲ್ ಗೆ ಮಾಡುತ್ತಿದ್ದಾರೆಂದು, ಕೆಆರ್ ಪಿ ಅವರು ಕಾಂಗ್ರೆಸ್ ನಮಗೆ ಮಾಡುತ್ತಿದ್ದಾರೆಂದು ವೈರಲ್ ಮಾಡುತ್ತಿದ್ದಾರೆ.