ಫಿರ್ದೋಸ್ ಜಹಾನ್ ಅವರಿಗೆ ಪಿಹೆಚ್.ಡಿ.

ಕಲಬುರಗಿ.ನ.19:ಗುಲಬರ್ಗಾ ವಿಶ್ವವಿದ್ಯಾಲಯವು ಭೌತಶಾಸ್ತ್ರ ವಿಷಯದಲ್ಲಿ ಫಿರ್ದೋಸ್ ಜಹಾನ್ ಅಬ್ದುಲ್ ನಬಿ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಆರ್.ಡಿ. ಮಠದ ಅವರ ಮಾರ್ಗದರ್ಶನದಲ್ಲಿ “ಸ್ಟಡೀಸ್ ಆನ್ ಪಿವಿಎ/ಸಿಎಸ್ ಪಾಲಿಮರ್ ಬ್ಲೆಂಡ್ ವಿಥ್ ಅಯಾನಿಕ್ ಕ್ರಾಸ್‍ಲಿಂಕ್ಸ್” (STUDIES ON PVA/ CS POLYMER BLEND WITH IONIC CROSSLINKS) ಕುರಿತು ಫಿರ್ದೋಸ್ ಜಹಾನ್ ಅಬ್ದುಲ್ ನಬಿ ಅವರು ಪ್ರಬಂಧವನ್ನು ಮಂಡಿಸಿದ್ದರು.