ಫಾತೀಮಾ ಹುಸೇನ್ ಗೌವರ ಡಾಕ್ಟರೇಟ್

ರಾಯಚೂರು, ಏ.೨೧- ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸಮಾಜ ಸೇವಕರು ವಕೀಲರಾದ ಫಾತೀಮಾ ಹುಸೇನ್ ನವರಿಗೆ ಗೌವರ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಕ್ಷೇತ್ರದಲ್ಲಿ ಗಣನೀಯ ಸಮಾಜಸೇವೆ ಸಲ್ಲಿಸಿದ್ದಕ್ಕಾಗಿ ಏ.೧೦ ರಂದು ತಮಿಳುನಾಡಿನ ಹೊಸೂರುನಲ್ಲಿ ಗೌರವ ಡಾಕ್ಟರೇಟ್ ನ್ನು ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಅವರಿಂದ ಪ್ರದಾನ ಮಾಡಿದರು.