ಫಲಪುಷ್ಪ ಪ್ರದರ್ಶನ ಸಿದ್ದತೆ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ಬಾಗ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭಾರಿ ಸಿದ್ದತೆ ನಡೆಸಲಾಗಿದೆ.